Advertisement

ಹೆತ್ತವರ ಬಳಿ ಮುನಿಸಿಕೊಂಡು ಗದಗದಿಂದ ಉಡುಪಿಗೆ ಬಂದ ಬಾಲಕನನ್ನ ರಕ್ಷಿಸಿದ ಸಮಾಜ ಸೇವಕ

12:46 AM Jan 08, 2023 | Team Udayavani |

ಉಡುಪಿ: ಹೆತ್ತವರ ಬಳಿ ಮುನಿಸಿಕೊಂಡು ಗದಗದಿಂದ ಉಡುಪಿಗೆ ಬಂದಿದ್ದ ಅಪ್ರಾಪ್ತ ಬಾಲಕನನ್ನು ಸಮಾಜ ಸೇವಕ ವಿಶು ಶೆಟ್ಟಿ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.

Advertisement

ಬಾಲಕ 8ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶನಿವಾರ ಮುಂಜಾನೆ 3 ಗಂಟೆಗೆ ನಗರದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಾಗ ಪತ್ತೆಯಾಗಿದ್ದು, ಕೆಲಸಕ್ಕಾಗಿ ಉಡುಪಿಗೆ ಬಂದಿರುವುದಾಗಿ ಬಾಲಕ ತಿಳಿಸಿದ್ದಾನೆ. ಅನಂತರ ಹೆತ್ತವರ ಬಳಿ ಮುನಿಸಿಕೊಂಡು ಮನೆ ಬಿಟ್ಟು ಉಡುಪಿಗೆ ಬಂದಿರುವ ವಿಷಯ ಹೇಳಿದ್ದಾನೆ.

ಇದನ್ನೂ ಓದಿ: ಅಂಕೋಲಾ : ಪಾದಚಾರಿ ಯುವತಿಗೆ ಕಾರು ಬಡಿದು ಯುವತಿ ಸ್ಥಳದಲ್ಲೆ ಸಾವು

Advertisement

Udayavani is now on Telegram. Click here to join our channel and stay updated with the latest news.

Next