Advertisement

ಗುಪ್ತ ಬ್ಯಾಟಿಂಗ್‌ ಸಂಗಾತಿಗೆ ಸೆಹವಾಗ್‌ ಶುಭಾಶಯ!

06:25 AM Aug 05, 2017 | |

ನವದೆಹಲಿ: ವಿಶ್ವ ಕ್ರಿಕೆಟ್‌ ಕಂಡ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ವೀರೇಂದ್ರ ಸೆಹವಾಗ್‌ ತಮ್ಮ ರಹಸ್ಯ ಬ್ಯಾಟಿಂಗ್‌ ಸಂಗಾತಿಗೆ 86ನೇ ಜನ್ಮದಿನದ ಶುಭಾಶಯ ಕೋರಿದ್ದಾರೆ. ಯಾರು ಈ ರಹಸ್ಯ ಸಂಗಾತಿ ಎಂಬ ಕುತೂಹಲವೇ? ಬಾಲಿವುಡ್‌ ದಿಗ್ಗಜ ಗಾಯಕ ಕಿಶೋರ್‌ ಕುಮಾರ್‌! ಸೆಹವಾಗ್‌ ಬ್ಯಾಟಿಂಗ್‌ ಮಾಡುವಾಗ ಯಾವಾಗಲೂ ಹಾಡುಗಳನ್ನು ಗುನುಗುತ್ತಿದ್ದರು.

Advertisement

ಈ ಗಾಯಕನ ಹಾಡನ್ನೇ ಅವರು ಗುನುಗುತ್ತಿದ್ದದ್ದು. ಅವರ ಹಾಡುಗಳೇ ನನಗೆ ಪ್ರೇರಣೆ ಎಂದು ಹಿಂದೆ ಹೇಳಿದ್ದರು. ಆ ಗಾಯಕನ 86ನೆ ಜನ್ಮದಿನಕ್ಕೆ ಹೀಗೆ ವಿಶಿಷ್ಟ ಶುಭಾಶಯಗಳನ್ನು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next