Advertisement
ಪಂದ್ಯದ ಬಳಿಕ ಮಾತನಾಡಿದ ಅವರು, “ಚಾಹಲ್ ಎಸೆತದಲ್ಲಿ ಟರ್ನರ್ ಔಟಾಗಿದ್ದು ಖಚಿತವಾಗಿತ್ತು. ಹಾಗಾಗಿಯೇ ಡಿಆರ್‌ಎಸ್‌ಗೆ ಮನವಿ ಮಾಡಿದ್ದೆವು. ಆದರೆ ಅಲ್ಲಿ ನಾಟೌಟ್ ತೀರ್ಪು ಬಂದದ್ದನ್ನು ನೋಡಿ ಆಶ್ಚರ್ಯವಾಯಿತು. ಈ ಎಲ್ಲ ಬೆಳವಣಿಗೆಗಳಿಂದ ಡಿಆರ್‌ಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಪದೇ ಪದೇ ಇಂತಹ ತಪ್ಪುಗಳು ಆಗುತ್ತಿರುವುದರಿಂದ ಬೇಸರವಾಗಿದೆ’ ಎಂದರು.
Advertisement
ಡಿಆರ್‌ಎಸ್ ವಿರುದ್ಧ ವಿರಾಟ್ ಕೊಹ್ಲಿ ಅಸಮಾಧಾನ
12:45 AM Mar 12, 2019 | |
Advertisement
Udayavani is now on Telegram. Click here to join our channel and stay updated with the latest news.