Advertisement
ಕಳೆದ ಆಗಸ್ಟ್ ನಲ್ಲಿ ವಿರಾಟ್ ಕೊಹ್ಲಿ ಅವರು ತಾವು ಮತ್ತು ಪತ್ನಿ ಅನುಷ್ಕಾ ಶರ್ಮಾ ಜೊತೆಯಾಗಿರುವ ಪೋಟೋ ಒಂದನ್ನು ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಮತ್ತು ‘ಎಂಡ್ ದೆನ್ ವಿ ಆರ್ ಥ್ರೀ, ಅರೈವಿಂಗ್ ಜನವರಿ 2021’ ಎಂಬುದಾಗಿ ಬರೆದುಕೊಂಡಿದ್ದರು.
Related Articles
Advertisement
ಇದನ್ನೂ ಓದಿ:ಸರ್ಕಾರಿ ಶಾಲೆ ಹೈಟೆಕ್ ಶಾಲೆಗಳಾಗಬೇಕು
ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಜೋಡಿ ಕಳೆದ ಡಿಸೆಂಬರ್ 2017 ರಲ್ಲಿ ಇಟೆಲಿಯ ಟಸ್ಕನಿಯಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸದ್ಯ ಆಸಿಸ್ ಜೊತೆಗಿನ ಟಿ20 ಸರಣಿಯಲ್ಲಿ ಬ್ಯೂಸಿ ಆಗಿರುವ ನಾಯಕ ವಿರಾಟ್ ಕೊಹ್ಲಿ ಇದಾದ ನಂತರ ಡಿಸೆಂಬರ್ 17 ರಿಂದ ಆರಂಭಗೊಳ್ಳಲಿರುವ ಆಸಿಸ್ ಸರಣಿಯ ಮೊದಲ ಟೆಸ್ಟ್ ಮುಗಿಸಿ ಭಾರತಕ್ಕೆ ಮರಳಲಿದ್ದಾರೆ.