Advertisement

ದುಬೈನಲ್ಲಿ ವಿಲನ್‌ ಆಡಿಯೋ ಬಿಡುಗಡೆ

11:42 AM Aug 26, 2018 | Team Udayavani |

ಪ್ರೇಮ್‌ ನಿರ್ದೇಶನದ “ದಿ ವಿಲನ್‌’ ಚಿತ್ರದ ಆಡಿಯೋ ಬಿಡುಗಡೆ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈಗ ಎರಡಬೇ ಬಾರಿ ಆಡಿಯೋ ಬಿಡುಗಡೆಯಾಗಿದೆ. ಆದರೆ ಅದು ಬೆಂಗಳೂರಿನಲ್ಲಿ ಅಲ್ಲ, ದುಬೈನಲ್ಲಿ. ಹೌದು, ಶುಕ್ರವಾರ ದುಬೈನಲ್ಲಿ “ದಿ ವಿಲನ್‌’ ಚಿತ್ರದ ಆಡಿಯೋ ಬಿಡುಗಡೆ ಕಲರ್‌ಫ‌ುಲ್‌ ಆಗಿ ನಡೆದಿದೆ.

Advertisement

ಕಾರ್ಯಕ್ರಮದಲ್ಲಿ ಅಂಬರೀಶ್‌, ನಟರಾದ ಶಿವರಾಜಕುಮಾರ್‌, ನಾಯಕಿ ಆ್ಯಮಿ ಜಾಕ್ಸನ್‌, ನಿರ್ಮಾಪಕ ಸಿ.ಆರ್‌.ಮನೋಹರ್‌, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಚಿತ್ರದ ಹಾಡುಗಳಿಗೆ ಆ್ಯಮಿ ಜಾಕ್ಸನ್‌ ಹಾಗೂ ಶಿವರಾಜಕುಮಾರ್‌ ಸ್ಟೆಪ್‌ ಹಾಕಿ ರಂಜಿಸಿದರು. 
 

Advertisement

Udayavani is now on Telegram. Click here to join our channel and stay updated with the latest news.

Next