Advertisement

ಕೊನೆಗೂ ಸಿಗದ ವಿಕ್ರಮ

09:37 AM Oct 24, 2019 | Team Udayavani |

ವಾಷಿಂಗ್ಟನ್‌: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವಾಗ ನಾಪತ್ತೆಯಾಗಿದ್ದ “ಚಂದ್ರಯಾನ-2′ ಯೋಜನೆಯ “ವಿಕ್ರಮ್‌’ ಹೆಸರಿನ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕೈಗೊಂಡಿದ್ದ 2ನೇ ಪ್ರಯತ್ನವೂ ವಿಫ‌ಲವಾಗಿದೆ.

Advertisement

ದಶಕಗಳ ಹಿಂದೆ ಚಂದ್ರನ ಅಧ್ಯಯನಕ್ಕಾಗಿ ತಾನು ಹಾರಿಬಿಟ್ಟಿದ್ದ ಲೂನಾರ್‌ ಆರ್ಬಿಟರ್‌ನನ್ನು ಇತ್ತೀಚೆಗೆ, ಚಂದ್ರನ ದಕ್ಷಿಣ ಧ್ರುವದತ್ತ ಕಳುಹಿಸಿದ್ದ ನಾಸಾ, ವಿಕ್ರಮ್‌ ಲ್ಯಾಂಡರ್‌ ಇಳಿದಿದ್ದ ಜಾಗವನ್ನು ಪರಿಶೀಲಿಸಲು ಪ್ರಯತ್ನಿಸಿತ್ತು. ಆರ್ಬಿಟರ್‌ ಕಳುಹಿಸಿರುವ ಚಿತ್ರಗಳನ್ನು ಪರಾಮರ್ಶಿಸಲಾಗಿದ್ದು ಅದರಲ್ಲಿ ವಿಕ್ರಮ್‌ನ ಕುರುಹುಗಳು ಪತ್ತೆಯಾಗಿಲ್ಲ ಎಂದು ನಾಸಾ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next