Advertisement

ಖರ್ಚಿಗೆ ಪಾಲಕರು ಹಣ ನೀಡಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವಕ!

01:10 PM Dec 16, 2019 | Team Udayavani |

ವಿಜಯಪುರ: ಖರ್ಚಿಗೆ ಪಾಲಕರು ಹಣ ನೀಡದ ಕಾರಣ ಮನನೊಂದ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಬಸಬವಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ‌ ಜರುಗಿದೆ.

Advertisement

ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

30 ವರ್ಷದ ಈರಪ್ಪ ಬಿರಾದಾರ‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ.

ಪಾಲಕರು ಹಣ ನೀಡಲಿಲ್ಲ ಎಂಬ ಕಾರಣಕ್ಕೆ‌ ಮನನೊಂದ ಜಮೀನಿನಲ್ಲಿದ್ದ ಮರಕ್ಕೆ ತನ್ನ ಅಂಗಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next