Advertisement

ICC World Cup 2027: ದಕ್ಷಿಣ ಆಫ್ರಿಕಾ ತಾಣ ಪ್ರಕಟ

01:12 AM Apr 11, 2024 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ 8 ತಾಣಗಳಲ್ಲಿ 2027ರ ಏಕದಿನ ವಿಶ್ವಕಪ್‌ ಪಂದ್ಯಗಳು ನಡೆಯಲಿವೆ.

Advertisement

ಈ ತಾಣಗಳೆಂದರೆ ಜೊಹಾನ್ಸ್‌ಬರ್ಗ್‌, ಡರ್ಬನ್‌, ಪ್ರಿಟೋರಿಯ, ಕೇಪ್‌ಟೌನ್‌, ಗೆಬೆರಾ, ಪಾರ್ಲ್, ಬ್ಲೋಮ್‌ಫಾಂಟೀನ್‌ ಮತ್ತು ಈಸ್ಟ್‌ ಲಂಡನ್‌.

ಈ ವಿಶ್ವಕಪ್‌ ಪಂದ್ಯಾವಳಿ 3 ದೇಶಗಳ ಜಂಟಿ ಆತಿಥ್ಯದಲ್ಲಿ ಸಾಗ ಲಿದೆ. ಉಳಿದೆರಡು ದೇಶ ಗಳೆಂದರೆ ಜಿಂಬಾಬ್ವೆ ಮತ್ತು ನಮೀಬಿಯ.

Advertisement

Udayavani is now on Telegram. Click here to join our channel and stay updated with the latest news.

Next