Advertisement

ರೋವರ್‌ ಚಲಾಯಿಸಿದ ಭಾರತೀಯ ಮೂಲದ ಮುಖ್ಯ ಎಂಜಿನಿಯರ್‌ ವೆಂಡಿ ವರ್ಮಾ

01:39 AM Jul 04, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ ನಾಸಾ ಮಂಗಳ ಗ್ರಹದ ಮೇಲೆ ಇಳಿಸಿದ ಪ್ರಿಸರ್ವೆರೆನ್ಸ್‌ ರೋವರ್‌ ಅನ್ನು ಭಾರತೀಯ ಮೂಲದ ಮುಖ್ಯ ಎಂಜಿನಿಯರ್‌ ವೆಂಡಿ ವರ್ಮಾ ಚಲಾಯಿಸಿದ್ದಾರೆ.

Advertisement

ಅವರು ಮೂಲತಃ ಪಂಜಾಬ್‌ನ ಹಲ್ವಾರ ಮೂಲದವರು ಮತ್ತು ಕಾರ್ನೆಗಿ ಮೆಲನ್‌ ವಿವಿಯಿಂದ ರೋಬೊಟಿಕಲ್ ನಲ್ಲಿ ಪಿಎಚ್‌.ಡಿ. ಪದವಿ ಪಡೆದುಕೊಂಡಿದ್ದಾರೆ.

ಅವರು ಈ ಹಿಂದೆ ಸ್ಪಿರಿಟ್‌, ಆಪರ್ಚುನಿಟಿ ಮತ್ತು ಕ್ಯೂರಿಯಾಸಿಟಿ ರೋವರ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೆಂಡಿ ವರ್ಮಾ ಇದೊಂದು ಅದ್ಭುತ ಅನುಭವ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next