Advertisement
ಧಾರವಾಡ ನಗರದ ಬಡಾವಣೆ, ಅಪಾರ್ಟ್ಮೆಂಟ್ ಸೇರಿದಂತೆ ಎಲ್ಲೆಡೆ ಸಂಚರಿಸಿ, ಗ್ರಾಹಕರಿಗೆ ತರಕಾರಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಮತ್ತು ತರಕಾರಿ ಅಗತ್ಯವಿದ್ದಲ್ಲಿ ಮೊ: 9164036283 (ಪ್ರಕಾಶ) 9448982344 (ಯಲ್ಲಪ್ಪ), 9964293666 (ಮಂಜುನಾಥ) ಮತ್ತು 9900147592ಗೆ ಕರೆ ಮಾಡಿ ತಿಳಿಸಬಹುದು ಎಂದು ತೋಟಗಾರಿಕ ಇಲಾಖೆ ಉಪನಿರ್ದೇಶಕ ಡಾ|ರಾಮಚಂದ್ರ ತಿಳಿಸಿದ್ದಾರೆ. Advertisement
ಗ್ರಾಹಕರ ಮನೆ ಬಾಗಿಲಿಗೇ ತರಕಾರಿ
12:05 PM Mar 28, 2020 | Suhan S |
Advertisement
Udayavani is now on Telegram. Click here to join our channel and stay updated with the latest news.