Advertisement

ವಿಬಿಸಿಎಲ್‌ಗೆ ಚಾಂಪಿಯನ್‌ ಪ್ರಶಸ್ತಿ

09:44 AM Apr 17, 2018 | Team Udayavani |

ಉಡುಪಿ: ಹುಬ್ಬಳ್ಳಿ ನವನಗರದ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ಅಂತರ್‌ ವಲಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿದ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ (ವಿಬಿಸಿಎಲ್‌) ಹಲವಾರು ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಬಹುಮಾನದೊಂದಿಗೆ ಸಮಗ್ರ ಚಾಂಪಿಯನ್‌ ಪ್ರಶಸ್ತಿ ಪಡೆದಿದೆ.

Advertisement

ತಂಡವು ಜಾನಪದ ನೃತ್ಯ, ನಾಟಕ, ಕಾಟೂìನಿಂಗ್‌, ಜಾನಪದ ಸಂಗೀತ ರಸಮಂಜರಿಯಲ್ಲಿ ಪ್ರಥಮ, ಸಮೂಹ ಗಾಯನದಲ್ಲಿ ದ್ವಿತೀಯ ಸ್ಥಾನ, ಒಟ್ಟಾರೆ ಹೆಚ್ಚು ಅಂಕಗಳೊಂದಿಗೆ ಪ್ರಥಮ ಸ್ಥಾನದೊಂದಿಗೆ ಸತತ ನಾಲ್ಕನೇ ಬಾರಿ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

Advertisement

Udayavani is now on Telegram. Click here to join our channel and stay updated with the latest news.

Next