Advertisement
ಭಾರತ ಮತ್ತು ಯು.ಕೆ. ಸಹಭಾಗಿತ್ವದಲ್ಲಿ ಅದನ್ನು ಸ್ಥಾಪಿಸಲಾಗುತ್ತಿದೆ. ಇದರಿಂದಾಗಿ 6,500 ಉದ್ಯೋಗ ಸೃಷ್ಟಿಯಾಗಲಿದೆ. ಪ್ರಧಾನಿ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜತೆಗೆ ನಡೆದ ವರ್ಚುವಲ್ ಸಭೆ ಯಲ್ಲಿ ಈ ವಿಷಯ ಪ್ರಕಟಿಸಲಾಗಿದೆ. ಲಸಿಕೆ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿ ಚಟು ವಟಿಕೆಗಳು ಈ ಕೇಂದ್ರದಲ್ಲಿ ನಡೆಯಲಿವೆ. ಎಸ್‌ಐಐನಿಂದ ಮೂಗಿನ ಮೂಲಕ ನೀಡುವ ಲಸಿಕೆ ಬಗ್ಗೆ ಈಗಾಗಲೇ ಪ್ರಯೋಗವನ್ನು ಅಮೆರಿಕದ ಬಯೋಟೆಕ್ ಸಂಸ್ಥೆ ಕೊಡಾಜೆನಿಕ್ಸ್ ಇಂಕ್ ಜತೆಗೆ ನಡೆಸಲಾಗುತ್ತಿದೆ.
Advertisement
ಸೀರಂನಿಂದ ಲಂಡನ್‌ನಲ್ಲಿ ಲಸಿಕೆ ಉತ್ಪಾದನ ಘಟಕ
11:34 PM May 04, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.