Advertisement

ವಿಬಿಆರ್‌ ಆಸ್ಪತ್ರೆಯಲ್ಲಿ ಲಸಿಕೆ

02:49 PM Feb 06, 2021 | Team Udayavani |

ಯಾದಗಿರಿ: ನಗರದ ವಿಬಿಆರ್‌ ಮುದ್ನಾಳ ಮಲ್ಟಿಸ್ಪಷಾಲಿಟಿ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್  ವೈರಸ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆ ವೈದ್ಯರಿಗೆ ಮತ್ತು ಸಿಬ್ಬಂದಿಗೆ ನೀಡಲಾಯಿತು. ಲಸಿಕೆ ತೆಗೆದುಕೊಂಡ ಮಾತನಾಡಿದ ಮಾಜಿ ಶಾಸಕ ಡಾ| ವೀರಬಸವಂತರಡ್ಡಿ ಮುದ್ನಾಳ, ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮವಾಗುವುದಿಲ್ಲ. ಯಾರು ಭಯಪಡುವ ಅವಶ್ಯಕತೆಯಿಲ್ಲ ಎಂದರು.

Advertisement

ಇದನ್ನೂ ಓದಿ:ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ

ದೇಶದಲ್ಲಿ ಅಭಿವದ್ಧಿಪಡಿಸಿದಂತೆ ಲಸಿಕೆಯಾಗಿದ್ದು ವಿಜ್ಞಾನ ಮತ್ತು ವೈದ್ಯಕೀಯ ಲೋಕದಲ್ಲೂ ಭಾರತ ದೇಶ ಮುಂದಿದೆ ಎಂದು ಹೇಳಿದರು. ತಾಲೂಕು ವೈದ್ಯಾಧಿ ಕಾರಿ ಡಾ| ಹನುಮಂತರಡ್ಡಿ, ಡಾ| ಸಿ.ಎಂ. ಪಾಟೀಲ, ಡಾ| ಶರಣರಡ್ಡಿ ಕೊಡ್ಲ, ಡಾ| ಸುನಿಲ್‌ ಮುಕೊನೊರ, ಡಾ| ಬಸುರಾಜ ನರಣಸಿಗಿ ಸೇರಿದಂತೆ ಅನೇಕ ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next