Advertisement

ಇಂದಿನಿಂದ ವಿಶೇಷ ಲಸಿಕಾ ಅಭಿಯಾನ

06:24 PM Jun 21, 2021 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯಾದ್ಯಂತ ಸೋಮವಾರದಿಂದ ಲಸಿಕಾ ಅಭಿಯಾನವನ್ನುನಡೆಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಅರ್ಹಫ‌ಲಾನುಭವಿಗಳಿಗೆಲಸಿಕೆನೀಡಲುಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತಗೌರವ್‌ ಗುಪ್ತ, ಅಧಿಕಾರಿಗಳಿಗೆಸೂಚಿಸಿದರು.

Advertisement

ಪಾಲಿಕೆ ವ್ಯಾಪ್ತಿಯಲ್ಲಿವಿಶೇಷ ಲಸಿಕಾ ಅಭಿ ಯಾನನಡೆಸುವ ಸಂಬಂಧಹಮ್ಮಿಕೊಂಡಿದ್ದ ವರ್ಚುವಲ್‌ಸಭೆಯಲ್ಲಿ ಮಾತನಾಡಿದರು.ಲಸಿಕಾ ಅಭಿಯಾನದಲ್ಲಿ 45 ವರ್ಷಮೇಲ್ಪಟ್ಟವರಿಗೆ ಮೊದಲ ಆದ್ಯತೆನೀಡಲಾಗುತ್ತಿದ್ದು, 2ನೇ ಡೋಸ್‌ಗೆ ಬಾಕಿಇರುವವರು, ಆರೋಗ್ಯಕಾರ್ಯಕರ್ತರು,ಮುಂಚೂಣಿ ಕಾರ್ಯಕರ್ತರು,18ರಿಂದ44 ವರ್ಷ ವಯೋಮಾನದವರು,ಸರ್ಕಾರ ಗುರುತಿಸಿರುವ ಅರ್ಹಫ‌ಲಾನುಭವಿಗಳು, ಆರೋಗ್ಯ ಕ್ಷೇತ್ರದಲ್ಲಿಸೇವೆ ಸಲ್ಲಿಸಿರುವವರಿಗೆ ಲಸಿಕೆ ನೀಡಲುಸರ್ಕಾರ ನಿರ್ದೇಶಿಸಿದೆ.

ಅದ ರಂತೆ,ಲಸಿಕಾಕರಣ ಅಭಿಯಾನ ನಡೆ ಯಲಿದೆ.ಕೊವ್ಯಾಕ್ಸಿನ್‌ ಲಸಿಕೆಯು ಲಭ್ಯ ವಿದ್ದು,ಇಚ್ಛಿಯುಳ್ಳ 45 ವರ್ಷ ಮೇಲ್ಪ ಟ್ಟವರಿಗೆಫ‌ಸ್ಟ್‌ ಡೋಸ್‌ ನೀಡಲಾಗುವುದು ಎಂದುಸ್ಪಷ್ಟಪಡಿಸಿದರು

. ಪಾಲಿಕೆಯ ಎಲ್ಲವಲಯಗಳಲ್ಲಿ ಹೆಚ್ಚುಕ್ಯಾಂಪ್‌ ಮಾಡಿ ಕೊಂಡುಅದಕ್ಕೆ ಬೇಕಾ ದಂತಹತಂಡಗಳನ್ನು ನಿಯೋಜಿಸಬೇಕು. ಲಸಿಕೆ ನೀಡುವಸ್ಥಳದ ಬಗ್ಗೆ ಸ್ಥಳೀಯರಿಗೆಮಾಹಿತಿ ನೀಡಬೇಕು.ಕಡ್ಡಾಯವಾಗಿ ಕೋವಿಡ್‌ ನಿಯಮಪಾಲಿಸಬೇಕು. ಈ ಹಿನ್ನೆಲೆಯಲ್ಲಿಮಾರ್ಷಲ್‌ಗ‌ಳನ್ನು ನಿಯೋಜನೆಮಾಡಲಾಗುವುದು. ಲಸಿಕೆ ಅಭಿಯಾನನಡೆಯುವ ವೇಳೆಹಿರಿಯಅಧಿಕಾರಿಗಳುಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೆಕು. ಆಮೂಲಕ ಕೋವಿಡ್‌ ನಿಯಾವಳಿ ಪಾಲಿಸಿವಿಶೇಷ ಲಸಿಕಾಕರಣ ಅಭಿಯಾನವನ್ನುಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತುಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next