Advertisement
ಇಂದು ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಜಿಲ್ಲೆಗೆ ಪೂರೈಕೆಯಾದ ಲಸಿಕೆಯನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಸದ್ಯಕ್ಕೆ ಲಸಿಕಾ ಸಂಗ್ರಹ ಖಾಲಿಯಾಗಿದ್ದು, ನಾಳೆಯಿಂದ (ದಿನಾಂಕ 9-5 -2021 ರಿಂದ) ಯಾವುದೇ ಲಸಿಕ ಶಿಬಿರವನ್ನು ಜಿಲ್ಲೆಯಲ್ಲಿ ನಡೆಯುವುದಿಲ್ಲ .
Advertisement
ದಕ್ಷಿಣ ಕನ್ನಡ : ನಾಳೆಯಿಂದ ಜಿಲ್ಲೆಯಲ್ಲಿಲ್ಲ ಲಸಿಕಾ ಶಿಬಿರ
09:25 PM May 08, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.