Advertisement
ಈ ಚಿತ್ರದ ನಿರ್ದೇಶಕರು ಎಂಟು ತಿಂಗಳಿಗೂ ಹೆಚ್ಚು ಕಾಲ ಪ್ರಮುಖ ಓಟಿಟಿ ಪ್ಲಾಟ್ ಫಾರ್ಮ್ ಕಚೇರಿಯನ್ನು ಸಂಪರ್ಕಿಸಿದರೂ, ಯಾವುದೇ ಸ್ಪಂದನೆ ಸಿಗಲಿಲ್ಲ. ಇದರಿಂದ ವಿಚಲಿತಗೊಳ್ಳದ ತಂಡ ಸಿನಿಮಾವನ್ನು ತೆಲುಗು ಭಾಷೆಗೆ ಡಬ್ ಮಾಡಿ ಶ್ರೀಮತಿ ಹೆಸರಿನೊಂದಿಗೆ ಯೂಟ್ಯೂಬ್‌ಗ ಬಿಟ್ಟಿತು.
Advertisement
Shoshite Movie: ಯುಟ್ಯೂಬ್‌ನಲ್ಲಿ ಶೋಷಿತೆ
07:00 PM Jan 15, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.