Advertisement

ವಿಗಾರ್ಡ್‌ ಸಂಸ್ಥೆಗೆ ಶೇ.25ರಷ್ಟು ಲಾಭ

11:00 AM Nov 04, 2017 | Team Udayavani |

ಬೆಂಗಳೂರು: ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿ-ಗಾರ್ಡ್‌ ಕಂಪನಿ ಎರಡನೇ ತ್ತೈಮಾಸಿಕ ವರದಿಯನ್ನು ಬಿಡುಗಡೆಗೊಳಿಸಿದ್ದು ಶೇ.25ರಷ್ಟು ಲಾಭಗಳಿಸಿದೆ.

Advertisement

2017ರ ಸೆಪ್ಟೆಂಬರ್‌ 30ರಂದು ಕೊನೆಗೂಂಡ ತ್ತೈಮಾಸಿಕ ವರ್ಷದಲ್ಲಿ ಕಂಪನಿಯ ನಿವ್ವಳ ಆದಾಯ 559.92 ಕೋಟಿ ರೂ.ಆಗಿದ್ದು ಕಳೆದ ಹಣಕಾಸು ಅವಧಿಯಲ್ಲಿ ಹೋಲಿಕೆ ಮಾಡಿದರೆ 485.75 ಕೋಟಿ ರೂ. ಹೆಚ್ಚಳವಾಗಿದೆ.

ತೆರಿಗೆ ನಂತರದ ಲಾಭದಲ್ಲಿಯೂ ಶೇ.25ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮಿಥುನ್‌.ಕೆ.ಚಿತ್ತಿಲಾಪಿಳ್ಳೆ„ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next