ವಾರ್ಷಿಕ 20 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ಯಾವುದೇ ವ್ಯಾಪಾರಕ್ಕೆ ಜಿಎಸ್‌ಟಿ ನೋಂದಣಿ
ಅಗತ್ಯವಿರುವುದಿಲ್ಲ. 20 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದಾಗ ಮಾತ್ರ ಜಿಎಸ್‌ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಪದ್ಮಪ್ರಭ, ಕನ್ನಡ ಉಪನ್ಯಾಸಕರು, ಬಜಗೋಳಿ ಪಿಯು ಕಾಲೇಜು
Advertisement
1 ಏಪ್ರಿಲ್ 2016 ರಿಂದ 31 ಮಾರ್ಚ್ 2017ರ ನಡುವೆ 90 ಲಕ್ಷ ರೂ. ವಹಿವಾಟು ನಡೆಸಿರುವವರ್ತಕರು 1ಜುಲೈ 2017ರ ಜಿಎಸ್‌ಟಿ ಕಾಯ್ದೆಯಡಿಯಲ್ಲಿ ಪರಿಹಾರ ಪಡೆಯಬಹುದೇ?
ವಾರ್ಷಿಕ 75 ಲಕ್ಷ ರೂ. ಗಳಿಗಿಂತ ಹೆಚ್ಚಿನ ವಾಹಿವಾಟು ನಡೆಸುವಂತಹ ವರ್ತಕರು ಜುಲೈ 1ರ ಜಿಎಸ್‌ಟಿ ಕಾಯ್ದೆಯಡಿಯಲ್ಲಿ ಪರಿಹಾರ ಪಡೆಯಲು ಸಾಧ್ಯವಿಲ್ಲ. 75 ಲಕ್ಷ ರೂ. ಕ್ಕಿಂತ ಕಡಿಮೆ ವಹಿವಾಟು ನಡೆಸುವಂತಹ ವರ್ತಕರು ಮಾತ್ರ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. 75 ಲಕ್ಷ ರೂ. ಮೀರಿದವರಿಗೆ ಪರಿಹಾರ ಸೌಲಭ್ಯ ಪಡೆಯಲು ಅವಕಾಶವಿಲ್ಲ.
ರಕ್ಷಿತ್ ಐತಾಳ್
– ಬಿ.ವಿ. ಮುರಳಿಕೃಷ್ಣ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ ►Part – 1►ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ: //bit.ly/2umBYnd
►Part – 2►GST ಗೊಂದಲಗಳಿಗೆ ಪರಿಹಾರ: //bit.ly/2tJrv7H
Related Articles
Advertisement