Advertisement
ಉದ್ದೇಶಿತ ಕಾನೂನಿನಲ್ಲಿ ಚಾರ್‌ಧಾಮ್‌ಗಳಾದ ಕೇದಾರನಾಥ, ಬದರೀನಾಥ, ಯಮುನೋತ್ರಿ, ಗಂಗೋತ್ರಿ ದೇಗುಲಗಳು ಹೆಸರು ಸೇರಿದಂತೆ ಉತ್ತರಾಖಂಡದ ಯಾವುದೇ ಪ್ರಮುಖ ದೇಗುಲಗಳ ಹೆಸರನ್ನು ಬೇರೆ ದೇಗುಲ ಆಡಳಿತ ಮಂಡಳಿಗಳಾಗಲಿ, ಟ್ರಸ್ಟ್‌ಗಳಾಗಲಿ ಬಳಸುವಂತಿಲ್ಲ ಎಂದು ನಿಯಮ ರೂಪಿಸಲಿದೆ. ಒಂದೇ ತರನಾದ ಹೆಸರುಗಳು ಭಕ್ತರಲ್ಲಿ ಗೊಂದಲ ಮೂಡಿಸುವುದರ ಜತೆಗೆ ಭಕ್ತರ ಧಾರ್ಮಿಕ ಭಾವೆನಗಳಿಗೂ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಈ ಕಾನೂನು ರೂಪಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಅವರ ಕಾರ್ಯದರ್ಶಿ ಶೈಲೇಶ್ ಬಗೌಲಿ ತಿಳಿಸಿದ್ದಾರೆ. Advertisement
Uttarakhand; ಚಾರ್‌ಧಾಮ್‌ಗಳ ಹೆಸರು ದುರ್ಬಳಕೆ ತಡೆಗೆ ಕಾಯ್ದೆ
12:56 AM Jul 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.