Advertisement

US; ಹೆಚ್ಚು ಕೆಲಸ ಮಾಡಿದರೆ ಅಧ್ಯಕ್ಷ ಬೈಡೆನ್‌ಗೆ ಆಯಾಸ?

12:28 AM Jul 01, 2024 | Team Udayavani |

ವಾಷಿಂಗ್ಟನ್‌: ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ (US) ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡೆನ್‌ ಕಣದಲ್ಲಿ ಇರುವ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿವೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಶ್ವೇತ ಭವನದಿಂದಲೇ ಆತಂಕದ ಅಭಿಪ್ರಾಯಗಳು ವ್ಯಕ್ತವಾಗಿವೆ. 81 ವರ್ಷ ವಯೋಮಿತಿಯ ಜೋ ಬೈಡೆನ್‌ ಅವರು, ಹೆಚ್ಚಿನ ಸಮಯದವರೆಗೆ ನಿರಂತರ ಕೆಲಸ ಮಾಡಿದಲ್ಲಿ ಆಯಾಸ ಪಡುತ್ತಾರೆ ಇಲ್ಲವೇ ಮಾತನಾಡಲು ತಡವಡಿಸುತ್ತಾರೆ ಎಂದು ಶ್ವೇತಭವನದ ಮೂಲಗಳು ಹೇಳಿವೆ. ಹೀಗಾಗಿ, ಅವರು ಅಮೆರಿಕ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next