Advertisement
ಬೈಡೆನ್ ಅವರಿಗೆ ಶುಕ್ರವಾರದ ಬೋನಸ್ ಆಗಿ ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಮುನ್ನಡೆ ಸಿಕ್ಕಿದೆ. ಒಂದು ವೇಳೆ ಪೆನ್ಸಿಲ್ವೇನಿಯಾದಲ್ಲಿ ಬೈಡೆನ್ ಗೆದ್ದರೆ ದೊಡ್ಡಣ್ಣನ ಗದ್ದುಗೆ ಏರುವುದು ಪಕ್ಕಾ ಆಗುತ್ತದೆ.
Related Articles
ಸದ್ಯ ಬೈಡೆನ್ ಅವರು 264 ಎಲೆಕ್ಟೋರಲ್ ಮತಗಳನ್ನು ಗಳಿಸಿದ್ದಾರೆ. ಅತೀ ಕಡಿಮೆ ಎಲೆಕ್ಟೋರಲ್ ವೋಟುಗಳನ್ನು ಒಳಗೊಂಡಿರುವ ನೆವಾಡ (6)ದಲ್ಲಿ ಗೆದ್ದರೆ ಸಾಕು, ಬೈಡನ್‌ಗೆ ಅಮೆರಿಕದ ಗದ್ದುಗೆ ಒಲಿಯಲಿದೆ.
Advertisement
120 ವರ್ಷಗಳಲ್ಲೇ ಹೆಚ್ಚುಅಮೆರಿಕದಲ್ಲಿ 120 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಮತದಾನವಾಗಿದೆ. ಅಮೆರಿಕದಲ್ಲಿ 239 ದಶಲಕ್ಷ ಅರ್ಹ ಮತದಾರರಿದ್ದು, ಇವರಲ್ಲಿ 160 ದಶಲಕ್ಷ ಮಂದಿ ಮತ ಚಲಾಯಿಸಿದ್ದಾರೆ. ಅಂದರೆ ನ. 3ರಂದು ಶೇ. 66.9ರಷ್ಟು ಮತದಾನವಾಗಿತ್ತು. ಇದೇ ರೀತಿ 1900ರ ಚುನಾವಣೆಯಲ್ಲೂ ಶೇ. 73.7ರಷ್ಟು ಮತದಾನವಾಗಿತ್ತು. ಸದ್ಯ ಅಂಚೆ ಮತಗಳನ್ನೂ ಎಣಿಕೆ ಮಾಡಿದರೆ, ಆಗಿನದ್ದಕ್ಕಿಂತ ಹೆಚ್ಚು ಮತದಾನವಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಇದುವರೆಗಿನ ಮತ
ಬೈಡೆನ್ 264
ಟ್ರಂಪ್ 214