Advertisement

US ಚುನಾವಣೆ: ಟ್ರಂಪ್‌ ವಿರುದ್ಧ ನಿಕ್ಕಿ ಹ್ಯಾಲೇಗೆ ಮೊದಲ ಬಾರಿ ಜಯ

12:26 AM Mar 05, 2024 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಿದ್ಧತೆ ಬಿರು ಸು ಪಡೆದುಕೊಂಡಿದೆ. ಭಾರತೀಯ ಸಂಜಾತೆ, ರಿಪ ಬ್ಲಿಕನ್‌ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ವಾಷಿಂಗ್ಟನ್‌ ಡಿಸಿಯಲ್ಲಿ ಜಯ ಗಳಿಸಿದ್ದಾರೆ. ಹಿಂದಿನ ಎಲ್ಲ ಪ್ರೈಮ ರಿ ಗಳಲ್ಲಿ ಸೋಲನುಭವಿಸಿದ್ದರು. ಹ್ಯಾಲೆಗೆ 1274 ಮತಗಳು ದೊರೆತರೆ, ಟ್ರಂಪ್‌ಗೆ ಕೇವಲ 676 ಮತ ದೊರೆತವು.

Advertisement
Advertisement

Udayavani is now on Telegram. Click here to join our channel and stay updated with the latest news.

Next