Advertisement
ಅವರು ಬುಧವಾರ ಇಲ್ಲಿನ ಸಂತೆಕಟ್ಟೆಯಲ್ಲಿ ನ.ಪಂ. ವತಿಯಿಂದ ನಿರ್ಮಾಣವಾಗುವ ನೂತನ 1.5 ಕೋ. ರೂ.ಗಳ ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಹಾಗೂ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯುಳ್ಳ ಕಟ್ಟಡದ ನಿರ್ಮಾಣ ನಡೆಯಲಿದೆ. ವಿವಿಧ ಮೂಲಗಳಿಂದ 1.5 ಕೋ.ರೂ. ಸಂಗ್ರಹಿಸಿ ಇದಕ್ಕಾಗಿ ವಿನಿಯೋಗಿಸಲಾಗುತ್ತಿದೆ ಎಂದರು. ಸದಸ್ಯರಾದ ಸಂತೋಷ್ ಕುಮಾರ್ ಜೈನ್, ರಾಜೇಶ್, ನಳಿನಿ, ಮುಸ್ತರ್ಜಾನ್ ಮೆಹಬೂಬ್, ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಎಂಜಿನಿಯರ್ ಮಹಾವೀರ ಆರಿಗ, ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಗುತ್ತಿಗೆದಾರ ಪ್ರಶಾಂತ್ ಮಡಂತ್ಯಾರ್ ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಡಿ. ಜಗದೀಶ್ ವಂದಿಸಿದರು.