Advertisement

ಕಾಯಕದಲ್ಲಿ ಗುರು ಕಂಡಾಗ ಉನ್ನತಿ: ಕಾಡಂನೋರ

05:55 PM Feb 02, 2018 | Team Udayavani |

ವಡಗೇರಾ: ಹನ್ನೇರಡನೆ ಶತಮಾನದ ಶಿವ ಶರಣೆಯರು ಹಾಗೂ ವಚನಕಾರರು ಮರೆಯಲು ಆಗದಂತಹ ವಚನಗಳನ್ನು ಮಾನವ ಜನಾಂಗಕ್ಕೆ ನೀಡಿದ್ದಾರೆ ಎಂದು ಹಾಲು ಒಕ್ಕೂಟದ ಮಾಜಿ ಅಧ್ಯಕ ಸಿದ್ದಣ್ಣಗೌಡ ಕಾಡಂನೋರ ಹೇಳಿದರು.

Advertisement

ಪಟ್ಟಣದಲ್ಲಿ ಪ್ರಪ್ರಥಮ ವೇಳೆ ಮಡಿವಾಳ ಮಾಚದೇವ ತರುಣ ಸಂಘದವರು ಆಯೋಜಿಸಿದ್ದ ಮಡಿವಾಳ ಮಾಚದೇವರ ಜಯಂತಿಯಲ್ಲಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕದಲ್ಲಿ ಧರ್ಮದ ಉಳವಿಗಾಗಿ ಅನುಭವ ಮಂಟಪ ಸ್ಥಾಪಿಸಿ, ಜಾತಿ ರಹಿತ ಸಮಾಜ ನಿರ್ಮಾಪಕರಾದ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾದ ಬಸವಣ್ಣ ಅವರಿಗೆ ಮಡಿವಾಳ ಮಾಚದೇವರು ಬಹಳ ನಿಕಟವಾಗಿದ್ದರು ಎಂದು ಹೇಳಿದರು.

ಗ್ರಾಪಂ ಸದಸ್ಯ ಪ್ರವೀಣ ಸಾಹು ಕರಣಗಿ, ಬಸವರಾಜ ಸೊನ್ನದ, ಯಂಕಣ್ಣ ಬಸಂತಪೂರ, ಮಲ್ಲಣ್ಣ ಇಟಗಿ, ಶಂಕರಣ್ಣ ಸಾಹು ಕರಣಗಿ, ಬಸವರಾಜ ನಿಲಹಳ್ಳಿ, ಡಾ| ಮರೆಪ್ಪ ನಾಟೇಕಾರ, ಡಾ| ಜಗದೀಶ ಹಿರೇಮಠ, ಶರಣಬಸಪ್ಪ ಮಡಿವಾಳ, ಹಣಮಂತ, ನಾಗಪ್ಪ, ನಿಂಗಪ್ಪ, ಗಂಗಣ್ಣ, ಶ್ರೀನಿವಾಸ, ಮಡಿವಾಳ, ಮಲ್ಲಪ್ಪ, ರಾಜಪ್ಪ, ಅಂಬ್ರರೀಶ, ತಾಯಪ್ಪ, ಭೀಮಣ್ಣ, ರವಿ ನೀಲಹಳ್ಳಿ, ಮಲ್ಲಪ್ಪ ಕರಿಕಳ್ಳಿ, ಶಿವುಕುಮಾರ ಕೊಂಕಲ್‌, ರಫಿಕ್‌ ದೇವದುರ್ಗ, ಇಮಾಮ್‌ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next