Advertisement
ಯೋಗಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ 9 ನೇ ಸಭೆ ನಡೆದಿದ್ದು, ಕೋವಿಡ್ ಸೋಂಕಿನಿಂದ ಸಿನೆಮೋದ್ಯಮಗಳು ಸೇರಿ ಕೆಲವು ಕ್ಷೇತ್ರಗಳು ಗಂಭೀರವಾಗಿ ಸಮಸ್ಯೆಗೆ ಸಿಲುಕಿವೆ. ಆ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನಿವಾರನೆ ಮಾಡುವ ಉದ್ದೇಶದಿಂದ ಸಿನೆಮಾ ಮಂದಿರ, ಮಲ್ಟಿ ಫ್ಲೆಕ್ಸ್, ಸ್ಟೇಡಿಯಂ ಗಳಿಗೆ ಈ ಹಿಂದೆ ಇದ್ದ ಕೋವಿಡ್ 19 ನಿಯಮಗಳನ್ನು ಸಡಿಲಿಕೆ ಮಾಡಿ ಜುಲೈ 5 ರಿಂದ (ಸೋಮವಾರ) ತೆರೆಯಲು ಅವಕಾಶ ನೀಡಲು ನಿರ್ಧಾರ ಮಾಡಿದೆ.
Related Articles
Advertisement
ಇನ್ನು, ಸಿನೆಮಾ ಮಂದಿರಗಳಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್, ಕಡ್ಡಾಯವಾಗಿ ಪಾಲಿಸಬೇಕೆಂದು ಆದೇಶ ಹೊರಡಿಸಿದೆ.
ಇದನ್ನೂ ಓದಿ : ಕೋವಿಡ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಕೆಳ ಮಟ್ಟದ ರಾಜಕೀಯ ಮಾಡಬೇಡಿ : ಗೋಯಲ್ ಕಿಡಿ