Advertisement
ಮದುವೆ ಮಂಟಪದಲ್ಲಿ ವಧೂ-ವರರು ನಿಂತಿದ್ದರು. ಅವರಿಬ್ಬರು ದಂಪತಿಯಾಗುವ ದೃಶ್ಯವನ್ನು ಸೆರೆಹಿಡಿಯಲೆಂದು ಛಾಯಾಗ್ರಾಹಕ ಕೂಡ ಸಿದ್ಧನಾಗಿ ನಿಂತಿದ್ದ. ಸಂಪ್ರದಾಯದಂತೆ ಮೊದಲು ವರ ವಧುವಿಗೆ ಹಾರ ಹಾಕಿದ್ದಾನೆ. ವರನಿಗೆ ಹಾರ ಹಾಕಬೇಕಿದ್ದ ವಧು, ಹಾರದ ಬದಲು ವರನ ಕೆನ್ನೆಗೆ ಎರಡು ಬಾರಿ ಬಾರಿಸಿದ್ದಾಳೆ.
Advertisement
ಹಾರ ಹಾಕಿದ ವರ, ಕೆನ್ನೆಗೆ ಬಾರಿಸಿದ ವಧು- ವಿಡಿಯೋ ವೈರಲ್
08:44 AM Apr 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.