Advertisement

ಭಾರತೀಯ ಸಂಸ್ಕೃತಿ ಅನಾವರಣ

09:26 PM Jan 13, 2022 | Team Udayavani |

ನಾಗಮಂಗಲ: ಭಾರತೀಯ ಸಂಸ್ಕೃತಿಯನ್ನು ಜಗದಗಲಕ್ಕೂ ಪಸರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಪಟ್ಟಣದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಪ್ಪ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇ ಜಿನಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 159ನೇ ಜನುಮದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಭಾರತ ಉಪಖಂಡದ ಯುವ ಶಕ್ತಿಯ ಹರಿಕಾರಾಗಿದ್ದು, ಯುವಕರ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟಿದ್ದರು. ತಮ್ಮೆಲ್ಲಾ ವಿಚಾರಧಾರೆಗಳು, ಬೋಧನೆಗಳು ಯುವಜನತೆ ಮತ್ತು ದೇಶವನ್ನು ಕೇಂದೀಕರಿ ಸಿದ್ದು, ವಿವೇಕಾನಂದರಲಿದ್ದ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾದ ಚಂದ್ರು, ಸೋಮಶೇಖರ್‌, ಸಿದ್ದಪ್ಪ, ತಮ್ಮಯ್ಯ, ಶಿವರಾಜ…, ಸರ್ವಶ್ರೀ, ಮಂಗಳ ಗೌರಿ, ಶುಭಾ, ರೆಹಮತ್‌ ಉನ್ನೀಸಾ, ಪುಣ್ಯ ವತಿ, ತರುಣ್‌ ಕುಮಾರ್‌, ಹರಿದತ್ತ, ಕೆಂಪೇ ಗೌಡ, ಶಶಿಧರ್‌ ಸೇರಿದಂತೆ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next