Advertisement
2015ರಲ್ಲಿ ಇದನ್ನು ಪಾಕ್ ಪ್ರಜೆ ಹಾಗೂ ಟಿಟಿಪಿ ಮಾಜಿ ಕಮಾಂಡರ್ ಅಲ್ ಕಾಯಿದಾ ಜತೆಗೆ ನಂಟು ಹೊಂದುವುದಕ್ಕಾಗಿ ಸ್ಥಾಪಿಸಿದ್ದ. ಐಸಿಸ್‌ನ ಈ ಶಾಖೆಯು ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಲ್ಲಿ ನಡೆಸಿರುವ ಅನೇಕ ಡೆಡ್ಲಿ ದಾಳಿಗಳಲ್ಲಿ 150 ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ.
Advertisement
ಐಸಿಸ್ ದಕ್ಷಿಣ ಏಶ್ಯ ಶಾಖೆ ಮೇಲೆ ನಿಷೇಧ ಹೇರಿದ ವಿಶ್ವಸಂಸ್ಥೆ
09:38 AM May 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.