Advertisement
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್‌ನಲ್ಲಿ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ನಡೆದ ರಸ್ತೆತಡೆ ಪ್ರಕರಣ ಕುರಿತಾದ ವಿಚಾರಣೆ ವೇಳೆ ಸುಪ್ರೀಂ ಈ ಅಭಿಮತ ವ್ಯಕ್ತಪಡಿಸಿದೆ. “ನಾವು ಪ್ರತಿ ಭಟಿಸುವ ಹಕ್ಕನ್ನು ಮತ್ತು ರಸ್ತೆ ತಡೆಗಳನ್ನು ಸಮತೋಲನಗೊಳಿಸ ಬೇಕಿದೆ. ಇಂಥ ವಿವಾದಗಳನ್ನು ಸಮರ್ಥ ವಾಗಿ ಎದುರಿ ಸಬೇಕಾಗಿದೆ. ಪ್ರಕರಣದಿಂದ ಪ್ರಕರಣಕ್ಕೆ ಪ್ರತಿಭಟನೆಯ ಸ್ವರೂಪಗಳು ಬದಲಾ ಗುತ್ತಿರುತ್ತವೆ. ಇವುಗಳ ವಿರುದ್ಧ ಸಾರ್ವತ್ರಿಕ ನೀತಿ ರೂಪಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
Advertisement
ಸಾರ್ವತ್ರಿಕ ನೀತಿ ಜಾರಿ ಅಸಾಧ್ಯ: ಸುಪ್ರೀಂ
12:56 AM Sep 22, 2020 | mahesh |
Advertisement
Udayavani is now on Telegram. Click here to join our channel and stay updated with the latest news.