Advertisement

ಕನ್ಫೆಷನ್‌ ರದ್ದತಿಗೆ ಒಪ್ಪದಿರಿ

08:05 AM Jul 30, 2018 | Karthik A |

ಕೊಚ್ಚಿ: ಚರ್ಚುಗಳಲ್ಲಿ ತಪ್ಪೊಪ್ಪಿಗೆ ವ್ಯವಸ್ಥೆಯನ್ನು ರದ್ದುಮಾಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಮಾಡಿರುವ ಶಿಫಾರಸನ್ನು ತಿರಸ್ಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಸಚಿವ ಅಲ್ಫೋನ್ಸ್‌ ಕನ್ನಂಥಾನಮ್‌ ಮನವಿ ಮಾಡಿದ್ದಾರೆ. ಕನ್ಫೆಷನ್‌ ಎನ್ನುವುದು ಕ್ರಿಶ್ಚಿಯನ್‌ ಚರ್ಚುಗಳ ಮೂಲಭೂತ ನಂಬಿಕೆ. ಅದನ್ನು ರದ್ದು ಮಾಡುವಂತೆ ಮಹಿಳಾ ಆಯೋಗ ಮಾಡಿರುವ ಶಿಫಾರಸು ಪ್ರೌಢಿಮೆಯಿಲ್ಲದ್ದು. ಹೀಗಾಗಿ ಅದನ್ನು ನೀವು ಒಪ್ಪಲೇಬಾರದು ಎಂದು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಕೋರಿರುವುದಾಗಿ ಸಚಿವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next