Advertisement
2021ರಲ್ಲಿ ಹಾಗೂ ಕಳೆದ ವರ್ಷ ಆಗಸ್ಟ್‌ನಲ್ಲಿ ಅವರಿಗೆ ಒಂದು ವರ್ಷದ ವಿಸ್ತರಣೆ ನೀಡಲಾಯಿತು. ಅವರ ಕಾರ್ಯಾವಧಿ ಇದೇ ಆ.30ರಂದು ಪೂರ್ಣಗೊಳ್ಳುವುದರಲ್ಲಿತ್ತು. ಸದ್ಯ ಬಿ.ಡಿ. ಪಾಂಡೆ ಅವರು ಅತ್ಯಂತ ದೀರ್ಘಾವಧಿಯ ಕೇಂದ್ರ ಸಂಪುಟ ಕಾರ್ಯದರ್ಶಿ ಎನಿಸಿದ್ದಾರೆ. ಇವರು 1972ರ ನ.2ರಿಂದ 1977ರ ಮಾ.31ರವರೆಗೆ ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮುಂದೆ ಗೌಬಾ ಅವರು ಈ ಹಿರಿಮೆಗೆ ಪಾತ್ರರಾಗಲಿದ್ದಾರೆ. Advertisement
ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವಧಿ ಪುನಃ ವಿಸ್ತರಣೆ
09:14 PM Aug 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.