Advertisement
ಸಚಿವಾಲಯದಿಂದ ನಿರ್ಮಲಾ ಸೀತಾರಾಮನ್ ನಿರ್ಗಮಿಸಿದ್ದು, ಅವರು 11ಗಂಟೆಗೆ ಲೋಕಸಭೆಯಲ್ಲಿ 2021-22ರ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಬಜೆಟ್ ಅನ್ನು ಕಾಗದ ರಹಿತವಾಗಿ ಮಂಡಿಸಲಾಗುತ್ತಿದೆ.
Related Articles
Advertisement
*ಇದು ಮೋದಿ ನೇತೃತ್ವದ ಸರ್ಕಾರದ 9ನೇ ಬಜೆಟ್
*ಉದ್ಯೋಗಾವಕಾಶ ಸೃಷ್ಟಿಗೆ ಒತ್ತು, ಗ್ರಾಮೀಣಾಭಿವೃದ್ಧಿಗೆ ಆದ್ಯತೆ
*ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ. ವಿದೇಶಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಈಗಿರುವ ನಿಯಮಗಳ ಸಡಿಲಿಕೆ
*ತೆರಿಗೆದಾರರ ಖರೀದಿ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಈ ಬಾರಿಯ ವೈಶಿಷ್ಟ್ಯ? *ಮೊದಲ ಬಾರಿಗೆ ಬಜೆಟ್ ಪ್ರತಿಗಳ ಮುದ್ರಣವಿಲ್ಲ. *ಮುಂಗಡ ಪತ್ರದ ಎಲ್ಲ ಅಂಶಗಳೂ “ಯೂನಿಯನ್ ಬಜೆಟ್ ಆ್ಯಪ್’ನಲ್ಲಿ ಲಭ್ಯ. 2021-22ನೇ ಸಾಲಿನ ಕೇಂದ್ರ ಬಜೆಟ್ ನ ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ…