Advertisement
ಮೃತ ವಿಚಾರಣಾಧೀನ ಕೈದಿಯನ್ನು ಲಾಲು (35) ಎಂದು ಗುರುತಿಸಲಾಗಿದೆ. ಈತ ತನ್ನ ಮಗಳನ್ನು ಕೊಂದ ಆರೋಪದಲ್ಲಿ ಜೈಲು ಪಾಲಾಗಿದ್ದ ಎಂದು ಬಂಧೀಖಾನೆಯ ಸುಪರಿಂಟೆಂಡ್ ರಾಕೇಶ್ ಕುಮಾರ್ ಹೇಳಿದ್ದಾರೆ.
Advertisement
ಜೈಲು ಆವರಣದ ನೀರಿನ ಟಾಂಕಿಗೆ ಜಿಗಿದು ಕೈದಿ ಆತ್ಮಹತ್ಯೆ
12:28 PM Dec 06, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.