Advertisement

Unbelievable! 5 ರೂ ಗೆ ಏರ್‌ಟೆಲ್‌ 4G  ಡಾಟಾ!

04:41 PM Sep 06, 2017 | |

ಹೊಸದಿಲ್ಲಿ: ಟೆಲಿಕಾಂ ಮಾರುಕಟ್ಟೆಗೆ ರಿಲಾಯನ್ಸ್‌ ಜಿಯೋ ಕಾಲಿಟ್ಟ ಬಳಿಕ ಇತರೆಲ್ಲಾ ಕಂಪೆನಗಳಿಂದ ಅನಿರೀಕ್ಷಿತ ಆಫ‌ರ್‌ಗಳು ಹರಿದು ಬಂದಿದ್ದು ಕಂಪೆನಿಗಳ ಪೈಪೋಟಿಯಲ್ಲಿ ಗ್ರಾಹಕರು  ಭರಪೂರ ಲಾಭ ಪಡೆದುಕೊಂಡಿದ್ದಾರೆ. 

Advertisement

ಆಫ‌ರ್‌ಗಳ ಸರಣಿಯನ್ನು ಮುಂದುವರಿಸಿರುವ ಏರ್‌ಟೆಲ್‌ ಇದೀಗ ಕೇವಲ 5 ರೂಪಾಯಿಗೆ 4 ಜಿ ಡಾಟಾದ ಆಫ‌ರ್‌ ನೀಡಿದೆ. ಈ ಆಫ‌ರ್‌ ಕೇವಲ 7 ದಿನಗಳಿಗೆ ಅನ್ವಯವಾಗಲಿದೆ. ಅಂದರೆ 5 ರೂಪಾಯಿ ರಿಚಾರ್ಜ್‌ ಮಾಡಿಸಿದಲ್ಲಿ 7 ದಿನಗಳ ಒಳಗೆ 4 ಜಿ ಡಾಟಾವನ್ನು ನೀವು ಉಪಯೋಗಿಸಿಕೊಳ್ಳಬೇಕು. 

5 ರೂಪಾಯಿಗಳ ಆಫ‌ರ್‌ ಜೊತೆಗೆ 8ರೂ,15ರೂ,40ರೂ,349ರೂ ಮತ್ತು 399 ರೂಪಾಯಿಗಳ ಆಕರ್ಷಕ ರಿಚಾರ್ಜ್‌ ಪ್ಯಾಕ್‌ಗಳನ್ನು ಇದೇ ವೇಳೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next