Advertisement

ಉಳ್ಳಾಲ :ಮೈಹುಣ್ಣೆಂದು ಸಮುದ್ರಕ್ಕೆ ಸ್ನಾನಕ್ಕಿಳಿದ ವ್ಯಕ್ತಿ ನೀರುಪಾಲು

12:51 PM Apr 23, 2017 | Team Udayavani |

 ಉಳ್ಳಾಲ: ಇಲ್ಲಿನ ಮುಕ್ಕಚ್ಚೇರಿ ಸೀಗ್ರೌಂಡ್‌ ಬಳಿ ಸಮುದ್ರಕ್ಕೆ ಸ್ನಾನಕ್ಕೆಂದು ಇಳಿದ ವ್ಯಕ್ತಿ ನೀರುಪಾಲಾದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. 

Advertisement

ನೀರುಪಾಲಾದ ವ್ಯಕ್ತಿ ಮಾಸ್ತಿಕಟ್ಟೆ ನಿವಾಸಿ ಹನೀಫ್ ಮಾಸ್ತಿಕಟ್ಟೆ(35) ಎನ್ನುವವರಾಗಿದ್ದು, ಮೈಯಲ್ಲಿ ಹುಣ್ಣಾಗಿದೆ ಎಂದು ಸಮುದ್ರ ಸ್ನಾನಕ್ಕೆ ಬಂದಿದ್ದರು ಎಂದು ವರದಿಯಾಗಿದೆ. 

ಸ್ಥಳೀಯರು ಶವಕ್ಕಾಗಿ ಶೋಧ ನಡೆಸುತ್ತಿದ್ದು, ವಿವಾಹಿತರಾಗಿದ್ದ ಹನೀಫ್ ಗೆ ಇಬ್ಬರು ಪುಟ್ಟ  ಮಕ್ಕಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next