Advertisement
ಇದರ ನಡುವೆಯೇ, ನಗರದ ಎರಡೂ ಸಮುದಾಯದ ಪ್ರಮುಖರು ಒಗ್ಗಟ್ಟು ಪ್ರದರ್ಶಿಸಿದ್ದು, ಸಾಮರಸ್ಯ ಕಾಪಾಡುವಂತೆ ಮನವಿ ಮಾಡಿದ್ದಾರೆ. ದ್ವೇಷ ಹರಡುವವರು ಈ ನಗರ ಬಿಟ್ಟು ತೊಲಗಿ. ಹಿಂದೂ-ಮುಸ್ಲಿಮರ ನಡುವೆ ಶಾಂತಿ ಕೆಡಿಸುವ ನಿಮ್ಮ ಹುನ್ನಾರ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು ಇಸ್ಕಾನ್ ದೇಗುಲದ ಅಧ್ಯಕ್ಷ ಪ್ರದ್ಯುಮ್ನ ದಾಸ್ ಹೇಳಿದ್ದಾರೆ. Advertisement
ಯುಕೆ: ಗಲಭೆ ಮಧ್ಯೆ ಶಾಂತಿ ಮಂತ್ರ
09:43 PM Sep 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.