Advertisement
ಈ ಸಮಸ್ಯೆಯನ್ನು ಪರಿಹರಿಸುವ ವೇಳೆಗೆ ಭಾರತದಲ್ಲಿರುವ ಬ್ರಿಟೀಷ್ ಹೈ ಕಮಿಷನ್ ಭಾರತದಲ್ಲಿ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಅ.11ರ ನಂತರ ಭಾರತದಿಂದ ಪ್ರಯಾಣಿಸುವ ಪ್ರವಾಸಿಗರು ಕೋವಿಶೀಲ್ಡ್ ಲಸಿಕೆ ಪಡೆದು ಕನಿಷ್ಠ 14 ದಿನಗಳು ಆಗಿರಬೇಕು ಅಥವಾ ಯಾವುದೇ ಯುಕೆ ಪ್ರಮಾಣಿತ ಲಸಿಕೆಗಳನ್ನು ಪಡೆದಿರಬೇಕು. ಅಂತವರು 10ದಿನಗಳ ಕಾಲ ಕ್ವಾರಂಟೈನ್ ಆಗುವ ಅವಶ್ಯಕತೆಗಳಿಲ್ಲ ಮತ್ತು ತಲುಪುವ ಮೊದಲು ಕೋವಿಡ್ ಪರೀಕ್ಷೆಗಳನ್ನು ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
Related Articles
- ಪ್ರಯಾಣಿಸುವ ಮೊದಲು ಮುಂಗಡ ಕೋವಿಡ್ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಳ್ಳಿ.
- ʼದ ಹಿಂದುಸ್ಥಾನ್ ಟೈಮ್ಸ್ʼನ ವರದಿಯ ಪ್ರಕಾರ ಯುಕೆಗೆ ತಲುಪುವ 14 ದಿನಗಳ ಮುಂಚಿತವಾಗಿ 2ನೇ ಡೋಸ್ ಲಸಿಕೆ ಪಡೆದುಕೊಳ್ಳಿ.
- ಪೂರ್ಣ ವ್ಯಾಕ್ಸಿನೇಟೆಡ್ ಆದ ಪ್ರಯಾಣಿಕರು ಯುಕೆಯಿಂದ ಹಿಂದಿರುಗುವ 2 ದಿನಗಳ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ.
Advertisement
ಈ ಎಲ್ಲಾ ನಿಯಮಗಳು ಅಕ್ಟೋಬರ್ 11ರ ಸಂಜೆ 4ಗಂಟೆಯ ನಂತರ ಜಾರಿಗೊಳ್ಳಲಿವೆ.