Advertisement
ಉಡುಪಿಯ ಸಂತೆಕಟ್ಟೆ ಬಳಿ ಈ ಘಟನೆ ನಡೆದಿದೆ. ಖಾಸಗಿ ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಈ ಗಲಾಟೆ ನಡೆದಿದ್ದು, ತನಗಿಂತ ಮೊದಲೇ ಬಂದು ಬಸ್ ನಿಲ್ಲಿಸಿದ್ದಕ್ಕಾಗಿ, ಮಹಿಳಾ ನಿರ್ವಾಹಕಿ ಕಂಡಕ್ಟರ್ ರೇಖಾ ಅವರು ಮತ್ತೊಂದು ಬಸ್ ಕಂಡಕ್ಟರ್ ವಿರುದ್ಧ ಹರಿಹಾಯ್ದಿದ್ದಾರೆ.
Advertisement
Udupi: ಬಸ್ ನಿರ್ವಾಹಕನ ಜತೆ ಮಹಿಳಾ ಕಂಡಕ್ಟರ್ ಗಲಾಟೆ; ವಿಡಿಯೋ ವೈರಲ್
12:58 PM Apr 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.