Advertisement
ಈ ಸಂಬಂಧ ವೀಡಿಯೋ ಸಂದೇಶ ನೀಡಿದ ಅವರು, ರೈತರು, ಜನ ಸಾಮಾನ್ಯರ ಆಸ್ತಿಯಲ್ಲಿ ವಿಶೇಷವಾಗಿ ಮಠ, ಮಂದಿರಗಳ ಜಮೀನನಲ್ಲಿ ವಕ್ಫ್ ಹೆಸರು ತಳುಕಿ ಹಾಕಿಕೊಳ್ಳುತ್ತಿರುವುದು ಸರಿಯಲ್ಲ. ವಕ್ಫ್ ಸಂಬಂಧ ಸರಕಾರದ ಕಾನೂನು ದುರ್ಬಲವಾಗಿದ್ದು ಜನರಿಗೆ ಅನ್ಯಾಯವಾಗುತ್ತಿದೆ ಎಂಬುದು ಕೇಳಿ ಬರುತ್ತಿದೆ. ಹಿಂದೂಗಳಿಗೆ, ಮಠ, ಮಂದಿರಕ್ಕೆ ಅನ್ಯಾಯವಾಗಿದೆ ಎಂದೂ ಕೇಳಿ ಬರುತ್ತದೆ. ರೈತರು ಸೇರಿದಂತೆ ಯಾರ್ಯಾರಿಗೆ ಅನ್ಯಾಯ ಆಗಿದೆಯೋ ಅವರೆಲ್ಲರಿಗೂ ನ್ಯಾಯ ಒದಗಿಸುವುದು ಸರಕಾರದ ಕರ್ತವ್ಯ ಆಗಿದೆ. ಹೀಗಾಗಿ ಸಮಸ್ಯೆಯನ್ನು ಸರಕಾರ ಶೀರ್ಘ ಹಾಗೂ ನ್ಯಾಯೋಚಿತವಾಗಿ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Advertisement
Udupi: “ವಕ್ಫ್ ‘ ಸಮಸ್ಯೆ ಶೀರ್ಘ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ
10:13 PM Nov 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.