Advertisement

ಉಡುಪಿ ನಗರಸಭೆ ಚುನಾವಣೆ: ಮೀಸಲಾತಿ

06:45 AM Aug 03, 2018 | |

ಉಡುಪಿ: ನಗರ ಸಭೆಯ ಚುನಾವಣೆಗೆ ಸ್ಪರ್ಧಿಸಲು ಮೀಸಲಾತಿ ಪ್ರಕಟಿಸಲಾಗಿದ್ದು ಮೀಸಲಾತಿ ವಿವರ ಇಂತಿದೆ.

Advertisement

ಕೊಳ-ಹಿಂದುಳಿದ ವರ್ಗ(ಎ)- ಮಹಿಳೆ, ವಡಭಾಂಡೇಶ್ವರ-ಸಾಮಾನ್ಯ, ಮಲ್ಪೆ ಸೆಂಟ್ರಲ್‌-ಹಿಂದುಳಿದ ವರ್ಗ
(ಬಿ) ಮಹಿಳೆ, ಕೊಡವೂರು- ಸಾಮಾನ್ಯ, ಕಲ್ಮಾಡಿ- ಹಿಂದುಳಿದ ವರ್ಗ (ಎ), ಮೂಡುಬೆಟ್ಟು- ಸಾಮಾನ್ಯ, ಕೊಡಂಕೂರು- ಪರಿಶಿಷ್ಟ ಜಾತಿ ಮಹಿಳೆ, ನಿಟ್ಟೂರು-ಹಿಂದುಳಿದ ವರ್ಗ (ಎ), ಸುಬ್ರಹ್ಮಣ್ಯ ನಗರ-  ಹಿಂದುಳಿದ 
ವರ್ಗ (ಎ) ಮಹಿಳೆ, ಗೋಪಾಲಪುರ-ಸಾಮಾನ್ಯ ಮಹಿಳೆ,  ಕಕ್ಕುಂಜೆ-ಸಾಮಾನ್ಯ, ಕರಂಬಳ್ಳಿ- ಹಿಂದುಳಿದ ವರ್ಗ (ಎ), ಮೂಡು ಪೆರಂಪಳ್ಳಿ- ಸಾಮಾನ್ಯ ಮಹಿಳೆ, ಸರಳೇಬೆಟ್ಟು- ಹಿಂದುಳಿದ ವರ್ಗ(ಎ) ಮಹಿಳೆ, ಸೆಟ್ಟಿಬೆಟ್ಟು-ಹಿಂದುಳಿದ ವರ್ಗ (ಎ) ಮಹಿಳೆ, ಪರ್ಕಳ-ಸಾಮಾನ್ಯ ಮಹಿಳೆ, ಈಶ್ವರನಗರ-ಹಿಂದುಳಿದ ವರ್ಗ(ಎ), ಮಣಿಪಾಲ-ಸಾಮಾನ್ಯ ಮಹಿಳೆ, ಸಗ್ರಿ-ಪರಿಶಿಷ್ಟ ಪಂಗಡ (ಮಹಿಳೆ), ಇಂದ್ರಾಳಿ-ಪರಿಶಿಷ್ಟ ಪಂಗಡ, ಇಂದಿರಾ ನಗರ- ಸಾಮಾನ್ಯ, ಬಡಗಬೆಟ್ಟು-ಸಾಮಾನ್ಯ, ಚಿಟಾ³ಡಿ-ಸಾಮಾನ್ಯ, ಕಸ್ತೂರ್ಬಾ ನಗರ-ಪರಿಶಿಷ್ಟ ಜಾತಿ, ಕುಂಜಿಬೆಟ್ಟು- ಹಿಂದುಳಿದ ವರ್ಗ (ಎ), ಕಡಿಯಾಳಿ-ಸಾಮಾನ್ಯ ಮಹಿಳೆ, ಗುಂಡಿಬೈಲು-ಸಾಮಾನ್ಯ, ಬನ್ನಂಜೆ-ಹಿಂದುಳಿದ ವರ್ಗ (ಎ) ಮಹಿಳೆ, ತೆಂಕಪೇಟೆ- ಸಾಮಾನ್ಯ ಮಹಿಳೆ, ಒಳಕಾಡು-ಸಾಮಾನ್ಯ ಮಹಿಳೆ, ಬೈಲೂರು-ಸಾಮಾನ್ಯ, ಕಿನ್ನಿಮೂಲ್ಕಿ – ಸಾ. ಮಹಿಳೆ, ಅಜ್ಜರಕಾಡು – ಸಾ. ಮಹಿಳೆ, ಶಿರಿಬೀಡು – ಹಿಂದುಳಿದ ವರ್ಗ ಬಿ, ಅಂಬಲಪಾಡಿ-ಸಾಮಾನ್ಯ.

Advertisement

Udayavani is now on Telegram. Click here to join our channel and stay updated with the latest news.

Next