Advertisement

Udupi:ತಾಯಿ, ಮಗಳು ನಾಪತ್ತೆ; ದೂರು ದಾಖಲು

09:46 PM Aug 08, 2023 | Team Udayavani |

ಉಡುಪಿ: ನಯಂಪಳ್ಳಿ ನಿವಾಸಿ ಅಕ್ಷತಾ (32) ಮತ್ತು ಅವರ ಮಗಳು ಖುಷಿ (9) ಎ. 30ರಂದು ಮನೆಯಿಂದ ಹೊರಗೆ ಹೋದವರು ವಾಪಸ್‌ ಬಾರದೇ ನಾಪತ್ತೆಯಾಗಿದ್ದಾರೆ.

Advertisement

ಅಕ್ಷತಾ ಅವರು ಕನ್ನಡ, ಹಿಂದಿ, ತುಳು ಭಾಷೆ ಮಾತನಾಡುತ್ತಾರೆ.

ಖುಷಿ ಕನ್ನಡ, ಇಂಗ್ಲಿಷ್‌, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ನಗರ ಠಾಣೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next