Advertisement
ಸಾಲ ಪಾವತಿಯ 10,45,000 ರೂ. ಮೊತ್ತದೊಂ ದಿಗೆ 5 ಸಾವಿರ ರೂ. ಸೇರಿಸಿ ಪಾವತಿಸಬೇಕು. ದಂಡ ಪಾವತಿಸಲು ತಪ್ಪಿದಲ್ಲಿ 4 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸದಾನಂದ ನಾಯಕ್ ಪರವಾಗಿ ನ್ಯಾಯವಾದಿ ಬಿ. ಗಿರೀಶ್ ಐತಾಳ್ ವಾದ ಮಂಡಿಸಿದ್ದಾರೆ. Advertisement
Udupi ಚೆಕ್ ಅಮಾನ್ಯ: ಆರೋಪಿಗೆ ಜೈಲು, ದಂಡ
11:25 PM Feb 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.