Advertisement
ಹಿರಿಯಡಕ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಲ್ಲಿಸಿದ ದೋಷಾರೋಪಣ ವರದಿಯ ಎಲ್ಲ ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಉಡುಪಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅವರು ಪ್ರಾಸಿಕ್ಯೂಷನ್ ಈ ಪ್ರಕರಣದ ಸಂಶಯಗಳನ್ನು ಸಾಬೀತು ಪಡಿಸಲು ವಿಫಲವಾಗಿರುವುದನ್ನು ಮನಗೊಂಡು ಆರೋಪಿಯನ್ನು ಈ ಪ್ರಕರಣದಿಂದ ದೋಷಮುಕ್ತ ಗೊಳಿಸಿದ್ದಾರೆ. ಆರೋಪಿಯ ಪರ ನ್ಯಾಯವಾದಿ ಚೇರ್ಕಾಡಿ ಅಖಿ ಲ್ ಬಿ. ಹೆಗ್ಡೆ ವಾದಿಸಿದ್ದರು. Advertisement
Udupi; ಅಪಘಾತ ಪ್ರಕರಣ: ಆರೋಪಿ ದೋಷಮುಕ್ತ
12:17 AM Apr 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.