Advertisement
ಬಡಗಬೆಟ್ಟು ನಿವಾಸಿ ಗೋಪಾಲ (29) ವಂಚನೆಗೊಳಗಾದವರು. ಎ.25 ರಿಂದ 27ರ ವರೆಗೆ ಒಟ್ಟು 5.90 ಲ.ರೂ. ಅನ್ನು ಆರೋಪಿಗಳ ವಿವಿಧ ಖಾತೆಗಳಿಗೆ ನೆಫ್ಟ್ ಮೂಲಕ ವರ್ಗಾಯಿಸಿಕೊಂಡು ಟಾಸ್ಕ್ ನೀಡದೆ ವಂಚಿಸಿದ್ದಾರೆ ಎಂದು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
ಉಡುಪಿ: ಟಾಸ್ಕ್ ಕಂಪ್ಲೀಟ್ ನೆಪದಲ್ಲಿ ವ್ಯಕ್ತಿಗೆ 6 ಲ.ರೂ. ವಂಚನೆ
10:47 PM Apr 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.