Advertisement
ದಕ್ಷಿಣ ಕನ್ನಡ: 770 ಮಂದಿಗೆ ಸೋಂಕುಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ 770 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
Related Articles
Advertisement
ಕಾಸರಗೋಡು: 630 ಮಂದಿಗೆ ಸೋಂಕುಕಾಸರಗೋಡು: ಜಿಲ್ಲೆಯಲ್ಲಿ ರವಿವಾರ 630 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. 511 ಮಂದಿ ಗುಣಮುಖರಾಗಿದ್ದಾರೆ. 4,448 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಡಗು: 1,139 ಪ್ರಕರಣ, 1 ಸಾವು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರವಿವಾರ ಒಂದೇ ದಿನ 1,139 ಹೊಸ ಸೋಂಕುಪೀಡಿತರು ಪತ್ತೆಯಾಗಿದ್ದಾರೆ.
ಪ್ರಸ್ತುತ ಶೇ. 33.95ರಷ್ಟು ಪಾಸಿಟಿವಿಟಿ ಇದ್ದು, 3,020 ಸಕ್ರಿಯ ಪ್ರಕರಣಗಳಿವೆ. 95 ಮಂದಿ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.