Advertisement

ಯುಎಇ ವೀಸಾ ಆನ್‌ ಅರೈವಲ್‌ ಸ್ಥಗಿತ

07:31 PM Aug 24, 2021 | Team Udayavani |

ದುಬೈ: ಅರಬ್‌ ಸಂಯುಕ್ತ ಸಂಸ್ಥಾನಕ್ಕೆ (ಯುಎಇ) ಭಾರತದಿಂದ ಬರುವವರಿಗೆ ಸದ್ಯದ ಮಟ್ಟಿಗೆ “ವೀಸಾ ಆನ್‌ ಅರೈ ವಲ್‌’ ವ್ಯವಸ್ಥೆ ಸ್ಥಗಿತ ಗೊಳಿಸಿರುವುದಾಗಿ ಯುಎಇ ತಿಳಿಸಿದೆ.

Advertisement

ಭಾರತದಲ್ಲಿ ಕಳೆದ 14 ದಿನಗಳಿಂದ ಇರುವವರು ಅಥವಾ ಅಲ್ಲಿಂದ ಬರುವವರಿಗೆ ಈ ವೀಸಾ ಬಳಸಲು ಅವಕಾಶ ಕೊಡಲಾಗುವುದಿಲ್ಲ. ವೆಬ್‌ ಸೈಟ್‌ ಅಪ್‌ ಡೇಟ್‌ ಮಾಡಲಾಗುತ್ತಿದೆ ಎಂದು ಇತಿಹಾದ್‌ ಏರ್‌ ವೇಸ್‌ ತಿಳಿಸಿದೆ.

ಭಾರತದ ಜತೆಗೆ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಅಫ್ಘಾನಿಸ್ತಾನ, ನೈಜೀರಿಯಾ, ದಕ್ಷಿಣ ಆಫ್ರಿಕಾ, ಉಗಾಂಡಾ ಮತ್ತು ನಮೀಬಿಯಾದ ಜನರಿಗೂ ಈ ನಿಯಮ ಅನ್ವಯವಾಗಲಿದೆ.

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1259 ಪಾಸಿಟಿವ್ ಪ್ರಕರಣ|1701 ಸೋಂಕಿತರು ಗುಣಮುಖ

ಭಾರತೀಯರು ಅಮೆರಿಕ ವೀಸಾ, ಗ್ರೀನ್‌ ಕಾರ್ಡ್‌, ಯುಕೆ ರೆಸಿಡೆಂಟ್‌ ಪರ್ಮಿಟ್‌ ಅಥವಾ ಯುರೋಪ್‌ ರೆಸಿಡೆಂಟ್‌ ಪರ್ಮಿಟ್‌ ಹೊಂದಿದ್ದರೆ ಅಂತವರಿಗೆ ಎಂಟ್ರಿ ವೀಸಾ ನೀಡಲಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next