Advertisement
ಸಾಲ ನೀಡಿಕೆಯಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷ ಗುರುತಿಸಲಾಗಿಲ್ಲ. ಆದರೆ ದೀಪಕ್ ನೇತೃತ್ವದ ನುಪವರ್ ಸಂಸ್ಥೆಯಲ್ಲಿ ಕೆಲ ವಹಿವಾಟುಗಳಿಗೆ ಹಣಕಾಸು ಮೂಲ ಗುರುತಿಸಲು ಸಾಧ್ಯವಾಗುತ್ತಿಲ್ಲ. ವಹಿವಾಟುಗಳು ಕಾನೂನುಬದ್ಧವೇ ಎಂದು ಅರಿಯಲು ಆ ವಹಿವಾಟುಗಳ ಹಣಕಾಸಿನ ಮೂಲ ಅರಿಯಬೇಕು. ಇದನ್ನು ತನಿಖಾ ಸಂಸ್ಥೆ ಮಾಡಬೇಕಿದೆ ಎಂದು ಆರ್.ಬಿ.ಐ. ತನಿಖೆ ವೇಳೆ ಅಭಿಪ್ರಾಯಪಟ್ಟಿತ್ತು ಎನ್ನಲಾಗಿದೆ. Advertisement
2 ವರ್ಷಗಳ ಹಿಂದೆಯೇ ನಡೆದ ತನಿಖೆ
10:00 AM Apr 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.