Advertisement
ತಿರುವನಂತಪುರದಿಂದ ಮಂಗಳೂರು, ಯಶವಂತಪುರದಿಂದ ಹೈದರಾಬಾದ್ನ ಕಾಚೇಗುಡ ಸೇರಿದಂತೆ 10 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೇ ಚಿಂತನೆ ನಡೆಸಿದೆ. ಈಗಾಗಲೇ ಮೈಸೂರು -ಬೆಂಗಳೂರು-ಚೆನ್ನೈ, ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸಂಚರಿಸುತ್ತಿವೆ.ಕರಾವಳಿ ನಗರ ಮಂಗಳೂರಿಗೆ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಶೀಘ್ರವೇ ಸಂಚಾರವಾಗಲಿದೆ.