Advertisement

ಥಾಣೆ ಸಿಡಿಆರ್‌ ಹಗರಣ: ಇನ್ನೂ ಇಬ್ಬರ ಬಂಧನ; ಒಟ್ಟು ಸೆರೆ 9

10:58 AM Feb 08, 2018 | udayavani editorial |

ಥಾಣೆ: ಕೆಲ ದಿನಗಳ ಹಿಂದೆ ಭೇದಿಸಲ್ಪಟ್ಟಿದ್ದ  ಕಾಲ್‌ ಡಾಟಾ ರೆಕಾರ್ಡ್‌ ಜಾಲಕ್ಕೆ ಥಾಣೆ ಪೊಲೀಸರು ಇನ್ನೂ ಇಬ್ಬರನ್ನು  ಬಂಧಿಸಿದ್ದಾರೆ. ಇವರಲ್ಲಿ ಒಬ್ಟಾತನು ಐಟಿ ಪರಿಣತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬಂಧಿತರನ್ನು ಜಸ್‌ಪ್ರೀತ್‌ ಸಿಂಗ್‌ ಮಾವಾರ 27 ಮತ್ತು ಅಜಿಂಕ್ಯ ನಗರ್‌ಗೊಜೆ  30 ಎಂದು ಗುರುತಿಸಲಾಗಿದೆ. ಇವರನ್ನು ಪುಣೆಯಲ್ಲಿ ಮಂಗಳವಾರ ರಾತ್ರಿ ಬಂಧಿಸಲಾಯಿತು ಎಂದು ಡಿಸಿಪಿ ಅಭಿಷೇಕ್‌ ತ್ರಿಮುಖೆ ಹೇಳಿದ್ದಾರೆ. 

ಸಿಡಿಆರ್‌ ಜಾಲದ ಆರೋಪಿಗಳಾಗಿ ಈ ತನಕ ಬಂಧಿಸಲ್ಪಟ್ಟಿರುವವರ ಸಂಖ್ಯೆ 9ಕ್ಕೇರಿದಂತಾಗಿದೆ ಎಂದು ತ್ರಿಮುಖೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next