Advertisement
“ಎರಡು ತಲೆ ಹಾವನ್ನು ಚೀನದಂತಹ ರಾಷ್ಟ್ರಗಳು ಔಷಧ ತಯಾರಿಕೆಗೆ ಬಳಸುತ್ತವೆ. ಆ ಕಾರಣಕ್ಕೆ ಸ್ಥಳೀಯರು ಹಾವನ್ನು ಹಿಡಿದು ಮಾರಾಟ ಮಾಡುತ್ತಾರೆ. ಆದರೆ ಹಾಗೆ ಮಾಡಬಾರದು, ಹಾವಿಗೆ ಅದರ ಪಾಡಿಗೆ ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು. ಈ ಹಾವು ಬಾಲವನ್ನು ತಲೆಯಂತೆಯೇ ಎತ್ತುತ್ತದೆಯಾದ್ದರಿಂದ ಅದಕ್ಕೆ 2 ತಲೆ ಹಾವು ಎನ್ನಲಾಗುತ್ತದೆ. ಇದು ವಿಶೇಷ ಪ್ರಭೇದದ ಹಾವಾಗಿರುವುದರಿಂದ ಇಲ್ಲಿಗೇ ಕರೆಸಿದ್ದೇನೆ’ ಎಂದು ನ್ಯಾಯಾಧೀಶ ಸತೀಶ್ ಚಂದ್ರ ಝಾ ಹೇಳಿದ್ದಾರೆ.
Advertisement
ನ್ಯಾಯಾಲಯದ ಮೆಟ್ಟಿಲೇರಿದ ಇರ್ತಲೆ ಹಾವು ; ಇದೇನಿದು ಪ್ರಕರಣ!
08:07 AM Oct 13, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.